Widgets Magazine

ಎಷ್ಟೇ ಸುಖದ ಕಲ್ಪನೆ ಮಾಡಿದರೂ ಉದ್ರೇಕವಾಗಲ್ಲ

ಬೆಂಗಳೂರು| Last Modified ಸೋಮವಾರ, 30 ಮಾರ್ಚ್ 2020 (09:14 IST)
ಬೆಂಗಳೂರು: ನಾನು ರಾತ್ರಿ ಮಲಗುವ ಮುನ್ನ ಎಷ್ಟೇ ಸುಖ, ರತಿಕ್ರೀಡೆಯ ಕಲ್ಪನೆ ಮಾಡಿಕೊಂಡರೂ ಉದ್ರೇಕವಾಗಲ್ಲ. ಇದು ನನ್ನ ಲೈಂಗಿಕ ಅಸಮರ್ಥತೆಯ ಲಕ್ಷಣವೇ?

 
ನೀವು ಯಾವಾಗ ಲೈಂಗಿಕವಾಗಿ ಉದ್ರೇಕವಾಗಿರುತ್ತೀರಿ ಆಗ ಕಲ್ಪನೆ ಮಾಡಿಕೊಂಡರೆ ಮಾತ್ರ ಉದ್ರೇಕವಾಗಬಹುದು. ಪ್ರತಿನಿತ್ಯ ಈ ರೀತಿ ಸುಸ್ತಾಗಿದ್ದಾಗ, ಮೂಡ್ ಇಲ್ಲದೇ ಇದ್ದಾಗಲೂ ಮಾಡುತ್ತಿದ್ದರೆ ಉದ್ರೇಕವಾಗದು. ತಲೆಕೆಡಿಸಿಕೊಳ್ಳದೇ ಮೊದಲು ಉತ್ತಮ ನಿದ್ರೆ, ವಿಶ್ರಾಂತಿ ಪಡೆಯಿರಿ.




ಇದರಲ್ಲಿ ಇನ್ನಷ್ಟು ಓದಿ :