Widgets Magazine

ನನ್ನವಳು ಇನ್ನೂ ಗರ್ಭನಿರೋಧಕ ಬಳಸಬೇಕೇ?

ಬೆಂಗಳೂರು| Last Modified ಮಂಗಳವಾರ, 31 ಮಾರ್ಚ್ 2020 (09:24 IST)
ಬೆಂಗಳೂರು: ನನ್ನ ಪತ್ನಿಯ ವಯಸ್ಸು 46. ಆಕೆಗೆ ಈಗಾಗಲೇ ಮುಟ್ಟು ನಿಂತು ಒಂದು ವರ್ಷವಾಗಿದೆ. ಇನ್ನು ನಾವು ಲೈಂಗಿಕ ಸಂಪರ್ಕ ನಡೆಸುವಾಗ ಗರ್ಭನಿರೋಧಕ ಬಳಸುವ ಅಗತ್ಯವಿದೆಯೇ?
 

ಮುಟ್ಟು ನಿಂತ ಮೇಲೂ ಒಂದೆರಡು ವರ್ಷಗಳ ಕಾಲ ಎಚ್ಚರಿಕೆಯಿಂದ ಇರುವುದು ಸೂಕ್ತ. ಈ ಸಮಯದಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಗರ್ಭಧರಿಸುವ ಸಾಧ‍್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅದಾದ ಬಳಿಕ ಆತಂಕವಿಲ್ಲ. ಆದರೆ ಅಲ್ಲಿಯವರೆಗೆ ಎಚ್ಚರಿಕೆಯಿಂದಿರಿ.




ಇದರಲ್ಲಿ ಇನ್ನಷ್ಟು ಓದಿ :