Widgets Magazine

ಜಿಮ್ ಗೆ ಹೋದ ಮೇಲೆ ವೀರ್ಯಾಣು ಕುಂಠಿತವಾಗಿದೆ!

ಬೆಂಗಳೂರು| Last Modified ಬುಧವಾರ, 1 ಏಪ್ರಿಲ್ 2020 (09:27 IST)
ಬೆಂಗಳೂರು: ನಾನು 22 ವರ್ಷದ ಯುವಕ. ಇತ್ತೀಚೆಗೆ ಜಿಮ್ ಗೆ ಸೇರಿಕೊಂಡಿದ್ದೇನೆ. ಅದಾದ ಬಳಿಕ ನನಗೆ ವೀರ್ಯಾಣು ಸಂಖ್ಯೆ ಕುಂಠಿತವಾಗಿದೆ ಎನಿಸುತ್ತಿದೆ. ಇದಕ್ಕೆ ಕಾರಣವೇನು?

 
ವೀರ್ಯಾಣು ಸಂಖ್ಯೆ ಕುಂಠಿತವಾಗಲು ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದ್ದು ಕಾರಣವಿರಲಾರದು. ನೀವು ಒಮ್ಮೆ ಸೂಕ್ತ ವೈದ್ಯರನ್ನು ಭೇಟಿಯಾಗಿ ನಿಮ್ಮ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ. ಉತ್ತಮ ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :