ಬೆಂಗಳೂರು: ನಾನು ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಒಮ್ಮೆಯೂ ನಾವು ದೈಹಿಕವಾಗಿ ಸೇರಿಲ್ಲ. ಕಾರಣ, ನಾನು ಆಕೆಯ ಬಳಿ ಹೋದಾಗಲೆಲ್ಲಾ ಹತ್ತಿರ ಬಂದರೆ ಪೊಲೀಸರಿಗೆ ದೂರು ನೀಡುವೆ ಎಂದು ಧಮಕಿ ಹಾಕುತ್ತಾಳೆ. ಏನು ಮಾಡಲಿ?