ಹೆರಿಗೆಯ ಬಳಿಕ ಗುಪ್ತಾಂಗ ಅಗಲವಾದರೆ ಎಂಬ ಭಯ

ಬೆಂಗಳೂರು| Last Modified ಶುಕ್ರವಾರ, 3 ಏಪ್ರಿಲ್ 2020 (09:10 IST)
ಬೆಂಗಳೂರು: ನಾನು 22 ವರ್ಷದ ವಿವಾಹಿತೆ. ಇನ್ನೂ ಮಕ್ಕಳಾಗಿಲ್ಲ. ಮಕ್ಕಳಾದ ಮೇಲೆ ನನ್ನ ಗುಪ್ತಾಂಗ ಸಡಿಲವಾದರೆ ಎಂಬ ಭಯ. ಇದು ನಿಜವೇ?  
> ಹೆರಿಗೆಯ ಬಳಿಕ ಗುಪ್ತಾಂಗ ಮೊದಲಿನಷ್ಟು ಬಿಗಿಯಿಲ್ಲದೇ ಹೋಗಬಹುದು. ಆದರೆ ಇದರಿಂದ ಲೈಂಗಿಕ ಸುಖಕ್ಕೆ ತೊಂದರೆಯಾಗದು. ಒಂದು ವೇಳೆ ನಿಮಗೆ ಸಡಿಲವೆನಿಸಿದರೆ ಅದಕ್ಕೆ ತಕ್ಕ ವ್ಯಾಯಾಮಗಳಿದ್ದು, ಅವುಗಳಿಂದ ಸಮಸ್ಯೆ ಸರಿಪಡಿಸಿಕೊಳ್ಳಬಹುದು.>


ಇದರಲ್ಲಿ ಇನ್ನಷ್ಟು ಓದಿ :