ಅವಳ ಆ ಭಾಗವನ್ನು ಮುದ್ದಿಸಲು ಬಿಡೋದೇ ಇಲ್ಲ!

ಬೆಂಗಳೂರು| Last Modified ಶುಕ್ರವಾರ, 3 ಏಪ್ರಿಲ್ 2020 (09:12 IST)
ಬೆಂಗಳೂರು: ನನಗೆ ನನ್ನ ಪತ್ನಿಯ ಸ್ತನಭಾಗವನ್ನು ಹೆಚ್ಚು ಹೊತ್ತು ಮುದ್ದಿಸುವ ಆಸೆ. ಆದರೆ ಅವಳು ಅದಕ್ಕೆ ಅವಕಾಶ ಕೊಡಲ್ಲ. ಇದರಿಂದ ನನಗೆ ಅವಳ ಮೇಲೆ ಆಸಕ್ತಿಯೇ ಬರುತ್ತಿಲ್ಲ. ಏನು ಮಾಡಲಿ?  
> ಮಹಿಳೆಯರಲ್ಲಿ ಲೈಂಗಿಕ ಉದ್ರೇಕ ಹೆಚ್ಚಿಸಲು ಇರುವ ಭಾಗ ಸ್ತನವೊಂದೇ ಅಲ್ಲ. ಆಕೆಯ ಇತರ ಭಾಗದ ಮೇಲೂ ಗಮನಹರಿಸಿ. ಇದರಿಂದ ಆಕೆಗೂ ಖುಷಿಯಾಗಬಹುದು. ಬಹುಶಃ ಆಕೆಗೆ ಬೇರೆ ಭಾಗಗಳ ಕಡೆಗೆ ನೀವು ಗಮನಹರಿಸಲಿ ಎಂದಿರಬಹುದು. ಇಬ್ಬರೂ ಈ ಬಗ್ಗೆ ಮಾತುಕತೆ ನಡೆಸಿ.>


ಇದರಲ್ಲಿ ಇನ್ನಷ್ಟು ಓದಿ :