ಸಂಭೋಗವಿಲ್ಲದೇ ಹೋದರೆ ಸತ್ತೇ ಹೋಗುತ್ತೇನೆ

ಬೆಂಗಳೂರು| Last Modified ಶನಿವಾರ, 4 ಏಪ್ರಿಲ್ 2020 (09:12 IST)
ಬೆಂಗಳೂರು: ನನಗೆ ಪ್ರತಿನಿತ್ಯ ಸಂಭೋಗಿಸಬೇಕೆನಿಸುತ್ತದೆ. ಸಂಭೋಗಿಸದೇ ಹೋದರೆ ಸತ್ತೇ ಹೋಗುವಷ್ಟು ನಿರಾಸೆಯಾಗತ್ತದೆ. ಏನು ಮಾಡಲಿ?  
> ನಿಮ್ಮ ಪತ್ನಿಗೆ ಇದರಿಂದ ಸಮಸ್ಯೆಯಿರದೇ ಹೋದರೆ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸಿದರೆ ಸಮಸ್ಯೆಯೇನಿಲ್ಲ.  ಆದರೆ ಇಬ್ಬರಿಗೂ ಇದರಿಂದ ಕಿರಿ ಕಿರಿಯಾಗುತ್ತದೆ ಎಂದರೆ ಲೈಂಗಿಕ ಸಮಾಲೋಚಕರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಮನಸ್ಸು ಬೇರೆಡೆಗೆ ಸೆಳೆಯುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.>


ಇದರಲ್ಲಿ ಇನ್ನಷ್ಟು ಓದಿ :