ಬೆಂಗಳೂರು: ನನಗೆ ಬೇಗನೇ ಸ್ಖಲನವಾಗುವುದರಿಂದ ನನ್ನ ಪತ್ನಿಗೆ ನಿರಾಸೆಯಾಗಿದೆ. ಆಕೆ ಇತ್ತೀಚೆಗೆ ನನ್ನ ಜತೆ ಸೇರಲು ಬಯಸುವುದೇ ಇಲ್ಲ. ಪರಿಹಾರವೇನು?