ಬೆಂಗಳೂರು: ನನ್ನ ವಯಸ್ಸು 30. ಇನ್ನೂ ಅವಿವಾಹಿತೆ. ನನಗೆ ಇತ್ತೀಚೆಗಂತೂ ಲೈಂಗಿಕತೆಯ ಭಾವನೆಯೇ ಬರುವುದಿಲ್ಲ. ನನ್ನ ಪೋಷಕರು ಮದುವೆಗೆ ಪ್ರಯತ್ನಿಸುತ್ತಿದ್ದಾರೆ. ಮದುವೆಯಾದರೆ ನನ್ನ ಸಂಗಾತಿಯನ್ನು ಖುಷಿಪಡಿಸಲು ಸಾಧ್ಯವಿಲ್ಲ ಎಂದು ಆತಂಕವಾಗುತ್ತದೆ.