ತುಂಬಾ ಹೊತ್ತು ಗುಪ್ತಾಂಗ ಉದ್ರೇಕ ಸ್ಥಿತಿಯಲ್ಲಿರಲು ಏನು ಮಾಡಬೇಕು?

ಬೆಂಗಳೂರು| Last Updated: ಸೋಮವಾರ, 6 ಏಪ್ರಿಲ್ 2020 (17:34 IST)
ಬೆಂಗಳೂರು: ನಾನು 25 ವರ್ಷದ ಯುವಕ. ನನಗೆ ಬೇಗನೇ ಉದ್ರೇಕ ಕೊನೆಗೊಳ್ಳುತ್ತದೆ. ಸೆಕ್ಸ್ ವೇಳೆ ಗುಪ್ತಾಂಗ ತುಂಬಾ ಹೊತ್ತು ಉದ್ರೇಕ ಸ್ಥಿತಿಯಲ್ಲಿರಲು ಏನು ಮಾಡಬೇಕು?

 
ಗುಪ್ತಾಂಗಕ್ಕೆ ವ್ಯಾಯಾಮ ಕೊಡುವಂತಹ ದೈಹಿಕ ಕಸರತ್ತುಗಳಿವೆ. ತಜ್ಞರಿಂದ ಸಲಹೆ ಪಡೆದುಕೊಳ್ಳಿ. ಗುಪ್ತಾಂಗದ ಸ್ನಾಯುಗಳಿಗೆ ಬಲ ಕೊಡುವಂತಹ ದೈಹಿಕವ ವ್ಯಾಯಾಮ ಮಾಡಬೇಕು. ಸಾಧ್ಯವಾದರೆ ನಿಮ್ಮ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :