ದೀರ್ಘ ಸಮಯದಿಂದ ಆತ್ಮರತಿ ಮಾಡಿದರೆ ಫಲವಂತಿಕೆ ನಷ್ಟವಾಗುವುದೇ?

ಬೆಂಗಳೂರು| Last Modified ಮಂಗಳವಾರ, 7 ಏಪ್ರಿಲ್ 2020 (09:16 IST)
ಬೆಂಗಳೂರು: ನಾನು 15 ವರ್ಷದವನಾದಾಗಿನಿಂದ ಆತ್ಮರತಿ ಮಾಡುತ್ತಿದ್ದೇನೆ. ಈಗ ನನಗೆ 25 ವರ್ಷ. ಸುದೀರ್ಘ ಸಮಯದಿಂದ ಆತ್ಮರತಿ ಮಾಡುವುದರಿಂದ ಫಲವಂತಿಕೆ ನಷ್ಟವಾಗುವುದೇ?
 

ನಿಮ್ಮ ವಯಸ್ಸಿನಲ್ಲಿ ಲೈಂಗಿಕ ಕಾಮನೆ ಅರಳುವುದು ಸಾಮಾನ್ಯ. ಲೈಂಗಿಕ ತೃಪ್ತಿ ಪಡೆಯಲು ಆತ್ಮರತಿ ಉತ್ತಮ ವಿಧಾನ. ಇದನ್ನು ಮಾಡುವುದರಿಂದ ವೀರ್ಯಾಣು ನಷ್ಟವಾಗುವುದು ಅಥವಾ ಫಲವಂತಿಕೆ ನಷ್ಟವಾಗದು. ಆದರೆ ಅದುವೇ ಚಟವಾಗಬಾರದು. ತೀರಾ ಬಯಕೆಯಾದಾಗ ಮಾತ್ರ ಸ್ವಯಂ ರತಿ ಮಾಡಿಕೊಂಡು ತೃಪ್ತಿ ಪಡೆದರೆ ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :