ಹಲವು ಹುಡುಗಿಯರ ಸಂಗ ಮಾಡುವಾಸೆ

ಬೆಂಗಳೂರು| Last Modified ಮಂಗಳವಾರ, 7 ಏಪ್ರಿಲ್ 2020 (09:18 IST)
ಬೆಂಗಳೂರು: ನನಗೆ ಲೈಂಗಿಕತೆಯಲ್ಲಿ ವಿಪರೀತ ಆಸಕ್ತಿ. ಹಲವು ಹುಡುಗಿಯರ ಜತೆ ಸಂಭೋಗಿಸಿ ಸುಖ ಪಡೆಯಬೇಕೆಂಬ ಆಸೆ. ಒಬ್ಬಳ ಜತೆ ಮಾಡಿ ಇನ್ನೊಬ್ಬಳ ಜತೆ ಮಾಡಲು ಎಷ್ಟು ಸಮಯದ ಅಂತರ ಕಾಯ್ದುಕೊಳ್ಳಬೇಕು?

 
ಹಲವು ಹುಡುಗಿಯರ ಜತೆ ದೈಹಿಕ ಸಂಗ ಮಾಡುವ ಮುನ್ನ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಸುರಕ್ಷಿತವಾಗಿರಲು ಕಾಂಡೋಮ್ ಬಳಕೆ ಕಡ್ಡಾಯ. ಎಷ್ಟು ಬಾರಿ ಸೇರಬೇಕು, ಯಾವಾಗ ಸೇರಬೇಕು ಎಂದು ನಾವು ಸಲಹೆ ನೀಡಲು ಸಾ‍ಧ್ಯವಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಸಂಗಾತಿಯ ಜತೆ ಲೈಂಗಿಕ ಸಂಪರ್ಕ ಅಪಾಯಕಾರಿ ಎನ್ನುವುದನ್ನು ತಿಳಿಯಿರಿ.
ಇದರಲ್ಲಿ ಇನ್ನಷ್ಟು ಓದಿ :