ನನ್ನ ಕಾಮದಾತುರಕ್ಕೆ ಕಾಂಡೋಮ್ ಹರಿದುಹೋಯ್ತು

ಬೆಂಗಳೂರು| Last Modified ಬುಧವಾರ, 8 ಏಪ್ರಿಲ್ 2020 (09:27 IST)
ಬೆಂಗಳೂರು: ನನ್ನ ಸಂಗಾತಿ ಜತೆ ವಿವಿಧ ಭಂಗಿಗಳಲ್ಲಿ ರಫ್ ಸೆಕ್ಸ್ ಮಾಡಿ ಸುಖಿಸಿದೆ. ಆದರೆ ಈ ವೇಳೆ ನನ್ನ ಕಾಂಡೋಮ್ ಹರಿದುಹೋಯಿತು. ಈ ವೇಳೆ ಆಕೆಗೆ ಗುಪ್ತಾಂಗದಿಂದ ರಕ್ತಸ್ರಾವವೂ ಆಗಿದೆ. ಏನು ಮಾಡಲಿ?

 
ರಕ್ತಸ್ರಾವವಾಗಿದರೆ ಎಂದರೆ ನೀವು ರಫ್ ಮಿಲನ ಮಾಡಿದ್ದರ ಪರಿಣಾಮ ಎಂದೇ ಹೇಳಬಹುದು. ಇದಕ್ಕೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಸೋಂಕು ಆಗದಂತೆ ಎಚ್ಚರಿಕೆ ವಹಿಸಿ. ಅಷ್ಟೇ ಅಲ್ಲದೆ, ಆಕೆ ಗರ್ಭವತಿಯಾಗಿರಬಹುದೇ ಎಂದೂ ಪರೀಕ್ಷಿಸಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :