ಗರ್ಭನಿರೋಧಕವಿಲ್ಲದೇ ಸುಖಿಸಬೇಕು! ಏನು ಮಾಡಲಿ?

ಬೆಂಗಳೂರು| Last Modified ಬುಧವಾರ, 8 ಏಪ್ರಿಲ್ 2020 (09:31 IST)
ಬೆಂಗಳೂರು: ನಮ್ಮ ಮದುವೆಯಾಗಿ ಐದು ತಿಂಗಳಾಗಿದೆ. ನಮಗೆ ಈಗಲೇ ಮಗು ಬೇಡ. ಆದರೆ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸುವಾಗ ಸುಖ ಸಿಗುತ್ತಿಲ್ಲ. ಗುಳಿಗೆ ತೆಗೆದುಕೊಳ್ಳಲು ನನ್ನ ಪತ್ನಿಗೆ ಇಷ್ಟವಿಲ್ಲ. ಏನು ಮಾಡಲಿ?
 > ನಿಮಗಿಬ್ಬರಿಗೂ ಗರ್ಭನಿರೋಧಕ ಬಳಸಿ ಲೈಂಗಿಕ ಕ್ರಿಯೆ ನಡೆಸಲು ಇಷ್ಟವಿಲ್ಲ ಎಂದಾದರೆ ಸುರಕ್ಷಿತ ದಿನಗಳಲ್ಲಿ ಸೇರಬಹುದು. ಆದರೆ ಇದರಿಂದ ಗರ್ಭಿಣಿಯಾಗುವ ಸಾಧ್ಯತೆ ಅಲ್ಲಗಳೆಯಲು ಸಾಧ‍್ಯವಿಲ್ಲ. ಹೀಗಾಗಿ ನಿಮ್ಮ ಹತ್ತಿರದ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸುರಕ್ಷಿತ ದಿನ ಯಾವುದೆಂದು ಅರಿತು ಆ ದಿನಗಳಲ್ಲಿ ಸೇರಲು ಪ್ರಯತ್ನಿಸಿ.>


ಇದರಲ್ಲಿ ಇನ್ನಷ್ಟು ಓದಿ :