ಬೆಂಗಳೂರು: ನನ್ನ ವಯಸ್ಸು 50, ಪತಿಯದ್ದು 52. ಅವರಿಗೆ ಇತ್ತೀಚೆಗೆ ಲೈಂಗಿಕ ಕಾಮನೆಗಳೇ ಇಲ್ಲ. ಅಂತಹ ವಿಡಿಯೋಗಳನ್ನೂ ನೋಡಲು ಇಷ್ಟಪಡಲ್ಲ. ಅವರಿಗೆ ಮೂಡ್ ಬರಿಸುವುದು ಹೇಗೆ?