ಬೆಂಗಳೂರು: ನಾನು 38 ವರ್ಷದ ವಿವಾಹಿತ. ಮದುವೆಯಾಗಿ 10 ವರ್ಷವಾಗಿದೆ. ಆದರೆ ಪತ್ನಿ ದೈಹಿಕ ಮಿಲನ ಕೆಟ್ಟದ್ದು ಎಂದು ಮಿಲನಕ್ಕೇ ಒಪ್ಪುತ್ತಿಲ್ಲ. ಇದರಿಂದ ರೋಸಿ ಹೋಗಿದ್ದೇನೆ. ಆಕೆಗೆ ವಿಚ್ಛೇದನ ನೀಡಲೇ?