ಬೆಂಗಳೂರು: ನಾನು 28 ವರ್ಷದ ವಿವಾಹಿತ. ಲೈಂಗಿಕ ಸಂಪರ್ಕ ನಡೆಸಿದ ಮೇಲೆ ನನಗೆ ಗುಪ್ತಾಂಗದಲ್ಲಿ ವಿಪರೀತ ಉರಿ ತಡೆಯಲಾಗುತ್ತಿಲ್ಲ. ಮೂತ್ರಿಸುವಾಗಲೂ ಉರಿ ಅನುಭವವಾಗುತ್ತದೆ. ಇದಕ್ಕೆ ಕಾರಣವೇನು?