ಬೆಂಗಳೂರು: ನನ್ನ ವಯಸ್ಸು 25. ನನ್ನ ಗೆಳತಿಯದ್ದು 23. ನಾವು ಲೈಂಗಿಕವಾಗಿ ಆಗಾಗ ಸಮಾಗಮ ನಡೆಸುತ್ತೇವೆ. ಆದರೆ ನನ್ನ ಗೆಳೆತಿಯ ಗುಪ್ತಾಂಗ ಸಡಿಲವಾಗಿದೆ. ಅವಳು ನನಗಿಂತ ಮೊದಲು ಬೇರೆಯವರ ಜತೆ ಲೈಂಗಿಕ ಸಂಪರ್ಕ ನಡೆಸಿರಬಹುದೇ ಎಂಬ ಅನುಮಾನ ನನಗೆ.