ಬೆಂಗಳೂರು: ನನ್ನ ಪತಿ ಮಕ್ಕಳು ಪಕ್ಕದಲ್ಲೇ ಮಲಗಿ ನಿದ್ರಿಸುವಾಗಲೂ ಆತ್ಮರತಿ ಮಾಡಿಕೊಳ್ಳುತ್ತಾರೆ. ಇದು ಸರಿಯೇ? ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದೇ?