ಬೆಂಗಳೂರು: ನನಗೆ ಇತ್ತೀಚೆಗಷ್ಟೇ ಮಗುವಾಗಿದೆ. ಹೆರಿಗೆಯ ಬಳಿಕ ನನ್ನ ಗುಪ್ತಾಂಗ ಸಡಿಲಗೊಂಡಿದ್ದು, ಮೊದಲಿನಷ್ಟು ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ಏನು ಮಾಡಲಿ?