ಬೆಂಗಳೂರು: ನನ್ನ ಪತ್ನಿ ಜತೆ ವಾಸ ಮಾಡುತ್ತಿದ್ದರೂ ನಮ್ಮಿಬ್ಬರ ನಡುವೆ ವೈಮನಸ್ಯದಿಂದಾಗಿ ದೈಹಿಕ ಸಂಪರ್ಕವಿರಲಿಲ್ಲ. ಹೀಗಾಗಿ ನಾನು ಇನ್ನೊಬ್ಬಾಕೆಯ ಸಹವಾಸ ಮಾಡಿದ್ದೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ಗೆಳತಿಯನ್ನು ಸೇರಲಾಗುತ್ತಿಲ್ಲ. ಪತ್ನಿ ಅಪರೂಪಕ್ಕೆ ಸಮಾಗಮಕ್ಕೆ ಕರೆಯುತ್ತಿದ್ದಾಳೆ. ಆದರೆ ನನಗೆ ಗೆಳತಿಗೆ ಮೋಸ ಮಾಡಲು ಇಷ್ಟವಿಲ್ಲ. ಏನು ಮಾಡಲಿ? ನಿಮ್ಮಿಬ್ಬರ ಸಂಬಂಧ ಮುಂದೆ ಸರಿಹೋಗಬಹುದು ಎಂಬ ಭರವಸೆ ನಿಮಗಿದ್ದರೆ ಪತ್ನಿ ಜತೆ ದೈಹಿಕ ಸಂಪರ್ಕವಿಟ್ಟುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಇದರಲ್ಲಿ