ಬೆಂಗಳೂರು: ಲಾಕ್ ಡೌನ್ ಆದ ಮೇಲೆ ಮನೆಯಲ್ಲೇ ಕೂತಿದ್ದೇವೆ. ಪತ್ನಿ ಯಾವಾಗಲೂ ಮನೆ ಕೆಲಸದಲ್ಲೇ ಬ್ಯುಸಿಯಾಗಿರುತ್ತಾಳೆ. ಆದರೆ ನಾನು ಖುಷಿಯಾಗಲು ರೊಮ್ಯಾನ್ಸ್ ಮಾಡಲು ಕರೆದರೂ ಸಿಡುಕುತ್ತಾಳೆ. ಏನು ಮಾಡಲಿ?