ಬೆಂಗಳೂರು: ನಾನು 42 ವರ್ಷ ವಿವಾಹಿತ ಮಹಿಳೆ. ನನ್ನ ಮಕ್ಕಳಿಗೋಸ್ಕರ ಗಂಡನ ಜತೆಯಲ್ಲಿದ್ದೇನೆ. ಆತ ಹಲವು ಹೆಣ್ಣಿನ ಸಹವಾಸ ಮಾಡಿದ್ದಾನೆ. ಆದರೆ ಈಗ ಲಾಕ್ ಡೌನ್ ಇರುವುದರಿಂದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ನನ್ನ ಮೇಲೆ ಕುಡಿದ ಮತ್ತಿನಲ್ಲಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಾನೆ. ಏನು ಮಾಡಲಿ?