ಬೆಂಗಳೂರು: ನಾನು 21 ವರ್ಷದ ಯುವಕ. ಕಾರಣಾಂತರಗಳಿಂದ ನನ್ನ ಅತ್ತೆಯ ಮನೆಯಲ್ಲಿದ್ದೇನೆ. ಅವರದ್ದು ಸಣ್ಣ ಮನೆ. ಪ್ರತಿನಿತ್ಯ ರಾತ್ರಿ ನನ್ನ ಅಂಕಲ್ ಮತ್ತು ಆಂಟಿ ಮಾಡುವ ಕಾಮಕೇಳಿ ನನ್ನ ಕಿವಿಗೆ ಬೇಡವೆಂದರೂ ಬೀಳುತ್ತಿದೆ. ಇದರಿಂದಾಗಿ ನಾನೂ ಉದ್ರೇಕಕ್ಕೊಳಗಾಗುತ್ತಿದ್ದೇನೆ. ಏನು ಮಾಡಲಿ?