ಬೆಂಗಳೂರು: ನನ್ನ ಸಂಗಾತಿ ಮತ್ತು ನನಗೆ ಮೌಖಿಕ ಸಂಭೋಗದಲ್ಲಿ ಆಸಕ್ತಿಯಿದೆ. ಆದರೆ ನನ್ನ ಸಂಗಾತಿಯ ಗುಪ್ತಾಂಗದ ವಾಸನೆಯೇ ನನಗೆ ಮೌಖಿಕ ಸಂಭೋಗಕ್ಕೆ ಅಡ್ಡಿಯಾಗುತ್ತಿದೆ. ಆಕೆಯ ಗುಪ್ತಾಂಗದ ವಾಸನೆ ಹೋಗಲಾಡಿಸಲು ಏನು ಮಾಡಬೇಕು?