ಪ್ರಶ್ನೆ : ನಾನು ಎಂಟು ಗರ್ಲ್ ಫ್ರೆಂಡ್ ಗಳನ್ನು ಹೊಂದಿದ್ದೇನೆ. ದಿನಕ್ಕೆ ಒಬ್ಬಳಂತೆ ವಾರದಲ್ಲಿ ಎಲ್ಲ ಹುಡುಗಿಯರ ಜೊತೆಗೆ ಸಂಬಂಧ ಬೆಳೆಸುತ್ತಿರುವೆ. ಆದರೆ ನನ್ನ ಸಮಸ್ಯೆ ಏನೆಂದರೆ ಅಷ್ಟೂ ಹುಡುಗಿಯರ ಜೊತೆ ಮಲಗಿದರೂ ಸರಿಯಾದ ಸುಖ, ತೃಪ್ತಿ ಸಿಗುತ್ತಿಲ್ಲ. ಹೀಗಾಗಿ ಲವರ್ಸ್ ಗಳನ್ನು ಬಿಟ್ಟು ವೈಶ್ಯೆಯರ ಸಹವಾಸಕ್ಕೆ ಹೋಗಬೇಕಾ ಎಂದು ಯೋಚಿಸುತ್ತಿರುವೆ. ಪರಿಹಾರ ತಿಳಿಸಿ. ಉತ್ತರ: ನೀವು ನಿಮ್ಮ ಹುಡುಗಿಯರ ಜೊತೆಗೆ ನಿರೋಧ್ ಅಥವಾ ಮುಂಜಾಗೃತ ಕ್ರಮ ಕೈಗೊಳ್ಳದಿದ್ದರೆ ನಿಮಗೆ