ಪ್ರಶ್ನೆ: ನನಗೆ ಮದುವೆಗಾಗಿ ಹುಡುಗಿಯನ್ನು ಗೊತ್ತು ಮಾಡಿದ್ದಾರೆ. ಅವಳು ಮೊದಲೇ ಬೇರೋಬ್ಬನನ್ನು ಪ್ರೀತಿ ಮಾಡುತ್ತಿದ್ದಳು ಎನ್ನುವ ವಿಷಯ ಗೊತ್ತಾಗಿದೆ. ಈಗಿನ ಬಹುತೇಕ ಹುಡುಗಿಯರು ಪ್ರೀತಿ ಮಾಡಿದರೆ ಆ ಬಳಿಕ ಆ ಸುಖ ಕೂಡ ಪಡೆದುಕೊಂಡಿರುತ್ತಾರೆ ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ.ಹಾಗಾದರೆ ನಾನು ಮದುವೆಯಾಗೋ ಹುಡುಗಿ ಕೂಡ ಬೇರೊಬ್ಬನೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದಾ? ಎರಡು ವರ್ಷ ಬೇರೆಯವನ ಜತೆ ಲವ್ ಮಾಡಿ ಈಗ ನನ್ ಜೊತೆ ಮದುವೆಯಾಗುತ್ತಿದ್ದಾಳೆ. ಅವಳನ್ನು ಕೇಳಿದರೆ ನಾನಿನ್ನೂ