ಜ್ವರದಿಂದ ಮಲಗಿದ್ದ ಹುಡುಗಿ ನೀಡಿದಳು ಬೊಂಬಾಟ್ ಸುಖ

ಬೆಂಗಳೂರು| Jagadeesh| Last Modified ಶುಕ್ರವಾರ, 29 ನವೆಂಬರ್ 2019 (14:40 IST)
ಪ್ರಶ್ನೆ: ಸರ್, ನಾನು ನರ್ಸಿಂಗ್ ಓದುತ್ತಿರುವೆ. ನನ್ನ ಸಹಪಾಠಿ ನೋಡೋಕೆ ತುಂಬಾ ಸುಂದರವಾಗಿದ್ದಾಳೆ. ಇಡೀ ಕಾಲೇಜಿನ ಹುಡುಗರ ಕಣ್ಣು ಅವಳ ಮೇಲೆ. ಆದರೆ ಅವಳು ಮಾತ್ರ ನನ್ನ ಮನೆಯಲ್ಲಿದ್ದಾಳೆ. ನಮ್ಮ ಮನೆ ಮಂದಿ ಊರಿಗೆ ಹೋದಾಗ ಅವಳು ಜ್ವರ ಬಂದಿದೆ ಅಂತ ಕ್ಲಾಸ್ ಗೆ ಹೋಗಿದ್ದಿಲ್ಲ.

ಮಾತನಾಡಿಸೋಕೆ ಅಂತ ನಾನು ಅವಳ ರೂಮಿಗೆ ಹೋಗಿದ್ದೆ. ಆಗ ಅವಳು ನಾನು ಹುಷಾರಾಗಬೇಕಾದರೆ ನಿನ್ನ ಆ ಸಿರಿಂಜ್ ಚುಚ್ಚು ಅಂತ ಹೇಳಿದಳು. ಅರ್ಥವಾಗದೇ ನಾನಿದ್ದಾಗ ಅವಳೇ ಮುಂದುವರಿದು ಸಂಭೋಗ ಸುಖ ನೀಡಿದಳು. ಅಂದಿನಿಂದ ಕದ್ದು ಮುಚ್ಚಿ ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇವೆ. ಆದರೆ ಈಗ ಕಾಲೇಜ್ ಮುಗಿಯುತ್ತಿದೆ. ಮುಂದೇನು ಮಾಡೋದು?

ಉತ್ತರ: ಅವಳ ಮನೆಮಂದಿ ಜತೆ ಮಾತನಾಡಿ ನೀವು ಪ್ರೀತಿಸಿದ ಹಾಗೂ ಸುಖಿಸಿರೋ ಹುಡುಗಿಯನ್ನೇ ಮದುವೆಯಾಗಿ. ಹೆಚ್ಚಿನ ಓದಿನ ಬಳಿಕ ಉತ್ತಮ ಉದ್ಯೋಗ ಮಾಡಿಕೊಂಡು ಹಾಯಾಗಿರಿ.ಇದರಲ್ಲಿ ಇನ್ನಷ್ಟು ಓದಿ :