ಪ್ರಶ್ನೆ : ಸರ್, ನಾನು ಮದುವೆಯಾಗಿ ಆರು ವರ್ಷಗಳಾಗಿವೆ. ನನಗೀಗ 26 ವರ್ಷಗಳು. ಗಂಡ ಕುಡುಕ. ನಿತ್ಯ ಕುಡಿಯೋದೇ ಅವನ ಕೆಲಸ. ಈಗ ಒಂದು ಶಾಪ್ ಓನರ್ ಆಗಿರೋ ಗಂಡ, ಕೆಲಸಕ್ಕೆ ಅಂತ ತನ್ನ ಅಕ್ಕನ ಮಗನನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದಾನೆ. ಆತನಿಗೆ 21 ವರ್ಷಗಳು. ನನ್ನ ಗಂಡ ಕುಡಿದು ನಶೆಯಲ್ಲಿ ಮಲಗಿದ್ದಾಗ ಆತನ ಫೋನ್ ನಿಂದ ನನಗೆ ವಿಡಿಯೋ ಕಾಲ್ ಮಾಡಿ ತನ್ನ ಗುಪ್ತಾಂಗವನ್ನು ಅವರ ಅಳಿಯ ತೋರಿಸುತ್ತಾನೆ.