ರತಿಸುಖ ನೀಡಿದ ನಂತರ ವಿಶೇಷವಾದ ಉಡುಗೊರೆ ಕೊಡುವೆ ಎಂದು ಪತ್ನಿಯನ್ನು ಹುರಿದುಂಬಿಸಿದ ಗಂಡನೊಬ್ಬ ಕೊನೆಗೆ ಕೊಡಬಾರದ ಕಾಣಿಕೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಾಸಿಗೆ ಸುಖವನ್ನು ಹೆಂಡತಿ ತನ್ನ ಗಂಡನಿಗೆ ನೀಡಿದಳು. ಆದರೆ ಅವಳಿಗೆ ಗಂಡ ಕೊಡೋ ಗಿಫ್ಟ್ ಬಗ್ಗೆ ಮೊದಲೆ ಊಹೆ ಮಾಡದ ಪತ್ನಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.ಬೆಡ್ ಮೇಲೆ ಮಲಗಿರೋವಾಗಲೇ ಪತ್ನಿಗೆ ಕಣ್ಣಿಗೆ ಬಟ್ಟೆ ಕಟ್ಟಿದ ಪತಿ ಶಾನ್ ತನ್ನ ಹೆಂಡತಿ ಲಾರಾ ಮೇ ಗೆ ಕುತ್ತಿಗೆಗೆ