ಈಗ ಆಕೆ ತನ್ನೊಂದಿಗೆ ಸರಸ ನಡೆಸಬೇಕೆಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾಳೆ. ಇದಕ್ಕೆ ನಾನು ಒಪ್ಪದಿದ್ದರೆ ನಡೆದ ಘಟನೆಯನ್ನು ಪತ್ನಿಗೆ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ.