ಪ್ರಶ್ನೆ: ಸರ್, ನನಗೆ ಈಗ 28 ವರ್ಷ. ನನ್ನ ಲವರ್ ಜೊತೆಗೆ ಇದ್ದಾಗ ನಾವಿಬ್ಬರೂ ಸಾಕಷ್ಟು ಸಲ ರತಿಸುಖ ಅನುಭವಿಸಿದ್ದೇವೆ. ಅವಳನ್ನೇ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೆ. ಆದರೆ ಆಗಲಿಲ್ಲ. ಆದರೆ ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಂಭೋಗ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ, ಪತ್ನಿಯಿಂದ ಸಿಗುತ್ತಿಲ್ಲ ಎಂಬ ಭಾವ ಕಾಡುತ್ತಿದೆ. ನನಗೆ ಹಗಲು, ರಾತ್ರಿ ನನ್ನೆ ಮೊದಲನೇ ಪ್ರೇಯಸಿಯೇ