ನಾವಿಬ್ರೂ ಇರೋ ಖಾಸಗಿ ವಿಡಿಯೋ ಮಾಡಿಕೊಳ್ಳುವೆ ಅಂತ ಆಕೆ ಹೇಳ್ತಿದ್ದಾಳೆ. ಆ ವಿಡಿಯೋವನ್ನು ಮನೆಯಲ್ಲಿ ತೋರಿಸಿದ್ರೆ ಅವಳ ಮನೆಯಲ್ಲಿ ಮದುವೆಗೆ ಒಪ್ಪಬಹುದು. ಇಲ್ಲಾಂದ್ರೆ ನಮ್ಮಿಬ್ಬರ ಮದುವೆ ಕಷ್ಟ ಅಂತಿದ್ದಾಳೆ.