ಪ್ರಶ್ನೆ: ಸರ್. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ನೀಲಿ ಚಿತ್ರಗಳ ನಟಿಯರು ಅಂದರೆ ಅವರಿಗೆ ತುಂಬಾ ಇಷ್ಟವಂತೆ. ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ಆ ನಟಿ ಥರ, ಈ ಸೀನ್ ಥರ, ಆ ಭಂಗಿಯಲ್ಲಿ ಮಾಡು ಅಂತ ಆ ಥರದ ವಿಡಿಯೋಗಳನ್ನು ತೋರಿಸುತ್ತಾರೆ. ನೀನೂ ಅವರಂತೆ ಮಂಚಕ್ಕೆ