ಪ್ರಶ್ನೆ : ನಾನು ಮದುವೆಯಾಗಿ ಮೂರು ತಿಂಗಳಾಗಿವೆ. ತಿಂಗಳಲ್ಲಿ ನಾಲ್ಕೈದು ದಿನಗಳನ್ನು ಹೊರತುಪಡಿಸಿ ನಾನು ನಿತ್ಯವೂ ನನ್ನ ಹೆಂಡತಿಯಿಂದ ಸುಖ ಪಡೆದು ಅದ್ಭುತ ಆನಂದ ನೀಡುತ್ತಿರುವೆ. ಬಿಟ್ಟು ಬಿಡದೇ ಸಂಭೋಗ ನಡೆಸಿದಾಗ ಒಮ್ಮೊಮ್ಮೆ ವೀರ್ಯ ಹೊರಬರೋದಿಲ್ಲ. ಅಲ್ಲದೇ ಹೆಚ್ಚು ಸಲ ದಿನದಲ್ಲಿ ಸಂಭೋಗ ನಡೆಸಿದರೆ ಏನಾದರೂ ಸಮಸ್ಯೆಯಾಗುತ್ತದಾ?ಉತ್ತರ: ಒಂದೇ ದಿನದಲ್ಲಿ ಹಲವು ಬಾರಿ ಸಂಭೋಗ ನಡೆಸಿದಾಗ ವೀರ್ಯ ದೇಹದಿಂದ ಹೊರಹೋಗುವ ಪ್ರಮಾಣದಲ್ಲಿ ಕಡಿಮೆಯಾಗಬಲ್ಲದು.ಮೊದಲೆರಡು, ಮೂರು ಬಾರಿ ಮಾಡಿದಾಗಲೂ ವೀರ್ಯ ಹೊರಬರದಿದ್ದರೆ