ಪ್ರಶ್ನೆ: ಸರ್. ನಾನು ಒಬ್ಬ ನೌಕರಸ್ಥ. ನೌಕರಿಗಾಗಿ ಈ ಮೊದಲ ಟ್ರೇನಿಂಗ್ ಪಡೆದುಕೊಂಡಿರುವೆ. ಆ ಸಂದರ್ಭದಲ್ಲಿ ಒಬ್ಬ ಯುವತಿ ಪರಿಚಯವಾದಳು. ಅವಳು ನನಗಿಂತ ಹತ್ತು ವರ್ಷ ಚಿಕ್ಕವಳು. ನೋಡೋಕೆ ಸ್ಲಿಮ್ ಅಂಡ್ ಬೊಂಬಾಟ್ ಆಗಿದ್ದಾಳೆ. ನಮ್ಮಿಬ್ಬರ ನಡುವೆ ಪರಿಚಯ, ಸ್ನೇಹ ಕೊನೆಗೆ ಸಂಭೋಗದವರೆಗೂ ಬಂದು ನಿಂತಿದೆ. ಈಗ ನಾವಿಬ್ಬರೂ ಒಂದೇ ಊರಿನಲ್ಲಿ ಕೆಲಸದಲ್ಲಿದ್ದೇವೆ. ರಜೆ ದಿನಗಳಲ್ಲಿ ಅವಳು ತಾನಾಗಿಯೇ ನನ್ನ ರೂಮಿಗೆ ಬಂದು ಲೈಂಗಿಕ ಸುಖ ನೀಡುತ್ತಿದ್ದಾಳೆ. ನಮ್ಮಿಬ್ಬರ ಜಾತಿ ಮಾತ್ರ