ಆಕೆಗೆ ಮದುವೆಯಾಗಿತ್ತು, ಒಳ್ಳೆಯ ಗಂಡ ಇದ್ದ. ಗಂಡ -ಹೆಂಡತಿ ಹೊಂದಿಕೊಂಡು ಹೋಗಿದ್ದರೆ ಸ್ವರ್ಗಸುಖವೇ ಅವಳದ್ದು ಆಗಿತ್ತು. ಆದರೆ ಆಕೆಯ ಅತೀಯಾದ ಅನೈತಿಕ ಕಾಮದಾಟ ಮಾಡಬಾರದ್ದನ್ನು ಮಾಡಿಸಿಬಿಟ್ಟಿದೆ. ಗಂಡ ಹೊರಗೆ ಹೋದಾಗ ಇನಿಯನನ್ನು ಮನೆಗೆ ಕರೆದು ಪಲ್ಲಂಗದಲ್ಲಿ ಕಾಮಪುರಾಣ ಶುರುವಿಟ್ಟುಕೊಳ್ಳುತ್ತಿದ್ದ ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.ಗಂಡ ಹೊರಗಡೆ ಹೋಗಿದ್ದಾಗ ಪತ್ನಿಯು ಮಹೇಶ್ ಎಂಬಾತನ ಜತೆ ಸಲುಗೆ ಬೆಳೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಳು. ಇವರ ಕಣ್ಣಾಮುಚ್ಚಾಲೆ ಆಟ ಬಹಳ ದಿನ ಮುಂದುವರಿಯಲಿಲ್ಲ.ಹೊರಗೆ ಹೋಗಿದ್ದ