ಪ್ರಶ್ನೆ : ನನ್ನ ಲವರ್ ಸಂಭೋಗ ಮಾಡಿದ ಮೇಲೆ ವೀರ್ಯವನ್ನು ನನ್ನ ಮುಖದ ಮೇಲೆ ಚಿಮ್ಮಿಸುತ್ತಿದ್ದಾರೆ. ಅವರ ವೀರ್ಯವನ್ನು ಕೆನ್ನೆಗೆ ಹಚ್ಚಿಕೊಳ್ಳುವುದು, ಕುಡಿಯಬೇಕೆಂದು ಒತ್ತಾಯ ಮಾಡುತ್ತಾನೆ. ಇದರಿಂದ ಚರ್ಮ ಅಂದವಾಗುತ್ತೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಅಂತ ಹೇಳಿ ಮಾಡಿಸಿಕೊಳ್ಳುತ್ತಿದ್ದಾನೆ. ಇದು ನಿಜಾನಾ?ಉತ್ತರ : ವೀರ್ಯವನ್ನು ಚರ್ಮಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಬಣ್ಣ ಬರೋದಿಲ್ಲ. ಯಾವುದೇ ಪರಿಣಾಮ ಬೀರೋದಿಲ್ಲ. ಹಾಗೇ ವೀರ್ಯ ಕುಡಿಯೋದ್ರಿಂದ ಆರೋಗ್ಯದ ದೃಷ್ಟಿಯಿಂದ ಯಾವುದೇ ಲಾಭ ಇಲ್ಲ.ನಿಮ್ಮ