ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ನಿತ್ಯವೂ ತುಂಬಾನೇ ಬ್ಯುಸಿಯಾಗಿದ್ದಾರೆ. ಬ್ಯುಸಿ ಲೈಫ್ ನಿಂದಾಗಿ ಜೀವನ ಯಂತ್ರದ ಚಕ್ರದ ತರಹ ತಿರುತ್ತಿದೆ. ಈ ನಡುವೆ ಕೆಲವರಿಗೆ ಲೈಂಗಿಕ ಕ್ರಿಯೆ ನಡೆಸೋದಕ್ಕೂ ಟೈಮ್ ಸಿಕ್ತಿಲ್ಲ. ಗೆಳತಿ, ಸಂಗಾತಿ ಜತೆಗೆ ರೋಮ್ಯಾನ್ಸ್ ಮಾಡಲು ಸಮಯವಿಲ್ಲ ಅನ್ನೋದು ಅಷ್ಟೇ ಸತ್ಯ.ಇನ್ನು, ಈ ಸಮಸ್ಯೆ ಹೋಗಲಾಡಿಸೋಕೆ ಮೊದಲನೆಯದಾಗಿ ಲೈಂಗಿಕ ಕ್ರಿಯೆಯೂ ಒಂದು ಅನಿವಾರ್ಯ ಎನ್ನುವುದನ್ನು ಮನಗಾಣಬೇಕು. ಮನೆಗೆ ಬಂದರೆ ಮೊಬೈಲ್, ಲ್ಯಾಪಟಾಪ್ ಬಳಕೆಗೆ ಗುಡ್ ಬೈ ಹೇಳಿ. ಇದರಿಂದ ನಿಮ್ಮಾಕೆಗೆ ಹೆಚ್ಚು