ಹುಡುಗಿಯರ ಸ್ನೇಹ ಮಾಡಲು ಹುಡುಗರು ಎಂತೆಂಥಾ ಸಾಹಸ ಮಾಡ್ತಾರೆ. ಒಳ್ಳೆಯ ದಾರಿಯನ್ನು ಕೆಲವರು ಆರಿಸಿಕೊಂಡರೆ ಮತ್ತೆ ಕೆಲವರು ಮಾಡಬಾರದ್ದನ್ನು ಮಾಡ್ತಾರೆ. ಆ ಯುವತಿ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡ್ತಾಳೆ. ಅವಳ ಫೋನ್ ನಂಬರ್ ನ್ನ ಅದು ಹೇಗೋ ಪಡೆದಿದ್ದ ಭೂಪನೊಬ್ಬ ಅವಳಿಗೆ ಫೋನ್ ಕರೆ ಮಾಡ್ತಾ ಗಂಟು ಬಿದ್ದಿದ್ದಾನೆ.ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿ ಪೀಡಿಸಲಾರಂಭಿಸಿದ್ದಾನೆ. ಆದರೆ ಆ ಯುವಕನಿಗೆ ಯುವತಿ ಸ್ಪಂದನೆ ನೀಡಿಲ್ಲ. ಕೊನೆಗೆ ಯುವತಿಯ