ಪ್ರಶ್ನೆ: ನಮ್ಮ ವಿವಾಹವಾಗಿ ಆರು ತಿಂಗಳಾಗಿವೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ ಎಂದು ಒತ್ತಾಯಿಸುತ್ತಾನೆ. ವಿಡಿಯೋವೊಂದರಲ್ಲಿ ಗಾರ್ಡನ್ ನ ಗಿಡದಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಮುಂದೇನು