ನನ್ನ ಪರಿಚಯದ ಗಂಡ ಬಿಟ್ಟಿರುವ ಸ್ತ್ರೀಯೊಬ್ಬರು ನನ್ನ ಸ್ನೇಹಿತನಿಗೆ ಸಾಲವಾಗಿ ಒಂದಷ್ಟು ಹಣ ನೀಡಿದ್ದರು. ಆತ ಹಣ ಮರಳಿಸದೇ ಇದ್ದಾಗ, ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡು ಅವರ ಹಣ ಮರಳಿ ಸಿಗುವಂತೆ ಮಾಡಬೇಕೆಂದು ಕೇಳಿಕೊಂಡಿದ್ದರು.