ಪ್ರಶ್ನೆ : ಸರ್. ನನಗೆ 20 ವರ್ಷಗಳು. ಹುಡುಗಿಯರನ್ನು ನೆನಸಿಕೊಂಡು ಹಸ್ತ ಮೈಥುನ ಮಾಡಿಕೊಳ್ಳುವ ಚಟ ವಿಪರೀತವಾಗಿದೆ. ಈಗ ನನ್ನ ಮದುವೆ ನಿಶ್ಚಯವಾಗಿದ್ದು, ಹುಡುಗಿಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಹೆಚ್ಚು ಸುಖ ಸಿಗುತ್ತಿಲ್ಲ. ಹುಡುಗಿಗೆ ನಾನು ಗಂಡಸಾ? ಅನ್ನೋ ಅನುಮಾನ ಮೂಡುತ್ತಿದೆ. ಪರಿಹಾರ ತಿಳಿಸಿ. ಸಲಹೆ: ಹಸ್ತ ಮೈಥುನಕ್ಕೆ ಕಡಿವಾಣ ಹಾಕಿ. ನೀಲಿ ಚಿತ್ರಗಳನ್ನು ನೋಡುವುದನ್ನು ಬಿಡಿ. ಹಾಗೂ ಲೈಂಗಿಕತೆ ಬಗ್ಗೆ ಸ್ವಲ್ಪ ದಿನ ತಲೆಕೆಡಿಸಿಕೊಳ್ಳೋದನ್ನು ಬಿಡಿ. ನಂತರ