ಪ್ರಶ್ನೆ: ನನಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದೆ. ಇದೀಗ 15 ವರ್ಷಗಳು ಕಳೆದರೂ ನನಗೆ ನನ್ನ ಗಂಡನಿಂದ ಸಂಪೂರ್ಣ ಲೈಂಗಿಕ ಸುಖ ಸಿಕ್ಕೇ ಇಲ್ಲ. ಮಕ್ಕಳೂ ಆಗಿಲ್ಲ. ನಾನು ಬಹುದೊಡ್ಡ ಉದ್ದಿಮೆಯನ್ನು ಹೊಂದಿರುವೆ. ಆದರೆ ನನ್ನ ಗಂಡ ನನ್ನ ಜೀವನವನ್ನು ಹಾಳು ಮಾಡುತ್ತಿದ್ದಾನೆ. ಸುಖದಿಂದ ವಂಚಿತಳಾಗುವಂತೆ ಮಾಡುತ್ತಿದ್ದಾನೆ. ಹೀಗಾಗಿ ಸಂಸ್ಥೆಯ ಮ್ಯಾನೇಜರ್ ನಿಂದ ನಾನು ಮಗು ಪಡೆಯೋದಕ್ಕಾಗಿ ಆತನೊಂದಿಗೆ ಮಲಗುತ್ತಿರುವೆ. ಇದು ತಪ್ಪೇ?ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ