ಪ್ರಶ್ನೆ: ನಾನು 33 ವರ್ಷದ ಯುವಕ. ಮದುವೆಯಾಗಿಲ್ಲ. ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ಗೆಳೆಯರೊಂದಿಗೆ ಪುನೆಯ ಬುಧವಾರ ಪೇಟೆಗೆ ಹೋಗಿದ್ದೆ. ಅಲ್ಲಿ ಹುಡುಗಿಯರ ಸಹವಾಸ ಮಾಡಿರುವೆ. ಹೀಗಾಗಿ ನನಗೆ ಕಾಮ ಹೆಚ್ಚಾದಾಗಲೆಲ್ಲಾ ಅಲ್ಲಿಗೆ ಹೋಗಿ ಹುಡುಗಿಯರೊಂದಿಗೆ ಸುಖ ಪಡೆದುಕೊಳ್ಳುತ್ತಿರುವೆ. ಇದೀಗ ಹೆಚ್ಐವಿ ಪಾವಿಟಿವ್ ನನಗೆ ಆಗಿದೆ. ಮುಂದೇನು ಮಾಡಲಿ? ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್