ಪ್ರಶ್ನೆ: ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ. ಆದರೆ ನನ್ನ ಕಿಡ್ನಿಯಲ್ಲಿ ಸ್ಟೋನ್ ಗಳಿವೆ. ಒಂದು ವೇಳೆ ನಾನು ಈಗ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಈ ವೇಳೆ ಸಂಭೋಗ ಮಾಡಬಹುದೇ? ಉತ್ತರಿಸಿ. ಉತ್ತರ: ಮದುವೆಯಾದ ಮೇಲೆ ಮಗುವಿಗೆ ಹಂಬಲಿಸುವುದು ಸಹಜ ಮಹಿಳೆಯ ಧರ್ಮವಾಗಿದೆ. ನಿಮ್ಮ ವಯಸ್ಸನ್ನು ತಿಳಿಸಿಲ್ಲ ಅಲ್ಲದೇ ಕಿಡ್ನಿ