ಪ್ರಶ್ನೆ : ಸರ್, ನನ್ನ ಮದುವೆಯಾಗಿ ಮೂರು ತಿಂಗಳಾಗಿವೆ. ಮಗು ಸಧ್ಯಕ್ಕೆ ಬೇಡ ಅಂತ ನಾನು – ನನ್ನ ಪತ್ನಿ ತೀರ್ಮಾನ ಮಾಡಿದ್ದೇವೆ. ಆದರೆ ಕಾಂಡೋಮ್ ಬಳಸಿ ಸಂಭೋಗ ನಡೆಸಿದರೆ ಪತ್ನಿಗೆ ಹೆಚ್ಚು ಸುಖ ಸಿಗುತ್ತಿಲ್ಲ. ಹೀಗಾಗಿ ಬೇರೆ ದಾರಿ ಅಥವಾ ಆಯ್ಕೆ ಇದೆಯಾ? ಸಲಹೆ: ತಜ್ಞ ವೈದ್ಯರಿಂದ ನಿಮ್ಮ ಪತ್ನಿಗೆ ಕಾಪರ್ ಟಿ ಹಾಕಿಸಬಹುದು. ಇಲ್ಲವೇ ಮನೆಯಲ್ಲಿಯೇ ಅಂದರೆ ಮನೆಮದ್ದನ್ನು ವೈದ್ಯರ ಸಲಹೆ ಪಡೆದು ಬಳಸಬೇಕು. ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್