ಪ್ರಶ್ನೆ: ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತೇನೆ. ಅನ್ಯೋನ್ಯ ಹಾಗೂ ಆದರ್ಶ ದಂಪತಿಗಳು ನಾವಾಗಬೇಕು ಅಂತೆಲ್ಲ ಕನಸು ಕಂಡಿರುವೆ. ಆದರೆ ನನ್ನ ಪತ್ನಿ ದಿನ ರಾತ್ರಿ ಆದರೆ ಸಾಕು, ಹಾಸಿಗೆ ಮೇಲೆ ನಾವು ಒಂದಾಗಬೇಕೆಂದರೆ ಗುಪ್ತಾಂಗ ನೋವು, ಸೊಂಟ ನೋವಾಗ್ತಿದೆ ಎನ್ನುತ್ತಾಳೆ. ಇದರಿಂದ ನನಗೆ ರಾತ್ರಿ ಕಹಿ ಅನುಭವ ಆಗುತ್ತಿದೆ. ಪರಿಹಾರ ತಿಳಿಸಿ.ಉತ್ತರ: ನೀವು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿರುವುದು ಹಾಗೂ ಆದರ್ಶ ದಂಪತಿಯಾಗಬೇಕೆಂದಿರುವ ನಿಮಗೆ