ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ. ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದಾನೆ. ಅವರಿಬ್ಬರೂ ಬೆಡ್ ಮೇಲೆ ಒಂದಾಗಿರುವುದನ್ನು ನಾನು ದಿನವೂ ಕಿಟಕಿಯಲ್ಲಿ ನೋಡುತ್ತಿರುವೆ. ಗಂಡನಿಲ್ಲದ ಸಮಯದಲ್ಲಿ ಅವಳು ತನ್ನ ಇನಿಯನನ್ನು ಮನೆಗೆ ಕರೆದುಕೊಂಡು ಬಂದು ಸುಖ ಅನುಭವಿಸುತ್ತಿದ್ದಾಳೆ.