ಪ್ರಶ್ನೆ: ಸರ್, ನನ್ ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗನನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 110 ಕೆಜಿ ತೂಕ ಇದ್ದೀನಿ. ನಾನು ಮದುವೆಯಾಗಬೇಕೆಂದಿರುವ ಹುಡುಗ 60 ಕೆಜಿ ಇದ್ದಾನೆ. ಅಂದರೆ ನನಗಿಂತ ಅರ್ಧ ತೂಕ ಹೊಂದಿದ್ದಾನೆ. ಆದರೆ ನಾನು ಮದುವೆಯಾದ ಮೇಲೆ ಅವನೊಂದಿಗೆ ಸಮರಸದ, ಸುಖದ ಜೀವನ ನಡೆಸಬಹುದೇ?ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ ಇರುವ ಹುಡುಗ ಮತ್ತು ಹುಡುಗಿಯರಲ್ಲಿ